ಸಕಲೇಶಪುರ : ಸೋಮವಾರ( ಆಗಸ್ಟ್-19) ಬೆಳಗ್ಗೆ 10 ಗಂಟೆಗೆ ಸಮಾಲೋಚನಾ ಸಭೆ ಹಾಗೂ ಬುಧವಾರ ( ಆಗಸ್ಟ್-21) ಬೆಳಗ್ಗೆ 11:30ಕ್ಕೆ ಅಮಲು ಮುಕ್ತ ಸಕಲೇಶಪುರ ಆಂದೋಲನಕ್ಕೆ ಚಾಲನೆ..

ಸ್ಥಳ ಒಕ್ಕಲಿಗರ ಕಲ್ಯಾಣ ಮಂಟಪ ಸಕಲೇಶಪುರ

ನಾವು ಬದುಕಿದೆವು, ನಮ್ಮ ಹಾಗೆ ನಮ್ಮ ಮುಂದಿನ ಪೀಳಿಗೆಯು ದುಷ್ಟ ಚಟಗಳಿಂದ ದೂರವಾಗಿ ಬದುಕಲಿ, ಒಂದು ಸುಂದರ ಪರಿಸರ ನಿರ್ಮಾಣ ಮಾಡೋಣ, ನಾವೆಲ್ಲ ಕೈ-ಕೈಜೋಡಿಸೋಣ, ‘ನಮ್ಮೂರ ನಾವು ಉಳಿಸೋಣ’ ಮಕ್ಕಳ ಭವಿಷ್ಯಕ್ಕಾಗಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *