
ಬೇಲೂರು : ತಾಲೂಕು ಬಿಕ್ಕೋಡು ಬಳಿಯ ಸುರಕೋಡ್ ಎಸ್ಟೇಟ್ ನ ಬಿಪಿ ಪ್ರಕಾಶ್ ಮತ್ತು ಬಿಪಿ ಚೇತನ್ ರವರ ಕಾಫಿ ತೋಟದಲ್ಲಿ ಕಳೆದ ಎರಡು ಮೂರು ದಿನದಿಂದ ಕಾಡಾನೆಗಳ ದಾಳಿ
ಅರಣ್ಯ ಇಲಾಖೆ ಸರ್ಕಾರ ಇದಿಯೋ ಇಲ್ಲವೋ ಗೊತ್ತಿಲ್ಲ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಓಡಿಸುವುದೇ ಇವರ ಕೆಲಸವಾಗಿದೆ,
ಮಲೆನಾಡಿನಲ್ಲಿ ಇನ್ನೆಷ್ಟು ಹಾನಿಯಾಗಬೇಕು ದಯಮಾಡಿ ಅರಣ್ಯ ಇಲಾಖೆ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಅದ್ದೂರಿ ಕುಮಾರ್ ಅಧ್ಯಕ್ಷರು ಕಾಫಿ ಬೆಳೆಗಾರರ ಸಂಘ ಬೇಲೂರು ತಾಲೂಕು
