
ಆಲೂರು : ತಾಲೂಕಿನ ಕೆ ಹೊಸಕೋಟೆ ಹೋಬಳಿ ಆಚ ಗೋಡನಹಳ್ಳಿ ಅಕ್ವೇಶಿಯ ಅರಣ್ಯದ ಹತ್ತಿರ ಇಂದು ಬೆಳಗ್ಗೆ 6:30 ರಲ್ಲಿ ಕಾಣಿಸಿಕೊಂಡ ಕಾಡನೆ
ಕೂದಲೆಳೆ ಅಂತರದಿಂದ ಪ್ರಾಣಪಾಯದಿಂದ ಪಾರಾದ ನಾಲ್ವರು ರೈತರು
ಬೆಳಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲನ್ನು ಹಾಕಲು ಹೋಗುತ್ತಿದ್ದಾಗ ಏಕಾಏಕಿ ರಸ್ತೆಗಳಿದ ಆನೆಯನ್ನು ನೋಡಿ ಗಾಬರಿಯಿಂದ ಬೈಕ್ ಅನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದರಿಂದ ರೈತರು ಪ್ರಾಣಾಪಾಯದಿಂದ ಪರಾಗಿರುವ ಘಟನೆ ನಡೆದಿದೆ
ಇದಕ್ಕೆ ಕಾರಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಿನನಿತ್ಯ ಕಾಡಾನೆಯು ಅದೇ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ರೈತರಿಗೆ ರಕ್ಷಣೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಆ ಭಾಗದ ರೈತರು ಹಾಗೂ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲೂಕಿನ ಕರವೇ ಉಸ್ತುವಾರಿಗಳು
