
ಬೇಲೂರು: ಪಟ್ಟಣದಲ್ಲಿ ಇಂದು ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಶ್ರೀ ಚನ್ನಕೇಶವನಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು ಜೆಡಿಎಸ್ ಪಕ್ಷ ವನ್ನು ಹಾಸನ ಜಿಲ್ಲೆಯಲ್ಲಿ ನಾನು ಮುಗಿಸುತ್ತೇನೆಂದು ತೊಡೆ ತಟ್ಟಿದವರೆಲ್ಲಾ ಏನಾಗಿದ್ದಾರೆ ಎಂಬುವುದು ನನ್ನ ಕಾರ್ಯಕರಗತರಿಗೆ ತಿಳಿದಿದೆ.
ಯಾರೂ ಸಹ ನೀವು ದೃತಿಗೆಡುವ ಅಗತ್ಯ ಇಲ್ಲ.ಇಂದಿನಿಂದ ಜೆಡಿಎಸ್ ಹೊಸ ಅಧ್ಯಾಯ ಪ್ರಾರಂಭವಾಗಲಿದೆ.
ಇತ್ತೀಚಿಗೆ ನಡೆದಂತ ಎಲ್ಲಾ ಕಹಿಘಟನೆಗಳನ್ನು ಮರೆತು ಎಲ್ಲರೂ ಪಕ್ಷದ ಹೊಸ ಬೆಳವಣಿಗೆಗೆ ಕೈ ಜೋಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು


