
ಸಕಲೇಶಪುರ : ಪಟ್ಟಣದ ಗುರುವೇಗೌಡ ಸಮುದಾಯ ಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಏರ್ಪಡಿಸಿದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕರಾದ ಸಿಮೆಂಟ್ ಮಂಜುನಾಥ್.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ ಶೃತಿ,ಮುಖ್ಯ ಭಾಷಣಕಾರರಾದ ಯಡೇಹಳ್ಳಿ ಆರ್ ಮಂಜುನಾಥ್,ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರನ್ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ್,ಮಹಿಳಾ ಘಟಕ ಕಮಲ ಸಂಪತ್ ಕುಮಾರ್, ಪುರಸಭಾ ಸದಸ್ಯರಾದ ವನಜಾಕ್ಷಿ, ಉಮೇಶ್,ಉಪ ತಹಸೀಲ್ದಾರ್ ಮೋಹನ್, ಶಿಸ್ತೆದಾರ್ ಉಮೇಶ್, ಮಲೆನಾಡು ವೀರಶೈವ ಸಮಾಜ ಅಧ್ಯಕ್ಷ ದೇವರಾಜ್, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಲೋಕೇಶ್,ವಿಶ್ವಕರ್ಮ ಸಮುದಾಯದ ಮುಖಂಡರಾದ ರೇಣುಕಾ ಪ್ರಸಾದ್,ಮೋಹನ್, ರಮೇಶ್ ಹಲಸುಲಿಗೆ,ಜಾನೇಕೆರೆ ಪರಮೇಶ್,ಮೇಘ ರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



