ಬೆಳಗೊಡು : ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಬೆಳಗೋಡು ಹೋಬಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ದ ಆವರಣದಲ್ಲಿ ಬಟರ್ ಫ್ರೂಟ್, ಮತ್ತು ತೆಂಗಿನ ಸಸಿ ಗಿಡಗಳನ್ನು ಸಮಾಜ ಸೇವಕರು ಬಿಜೆಪಿ ಯುವ ಮುಖಂಡರಾದ ಜಯಪ್ರಕಾಶ್ ದೊಡ್ಡದೀಣೆ ಮತ್ತು ಬಿಜೆಪಿ ಯುವ ಮುಖಂಡರು ನಾಗೇಂದ್ರ ಹೊಸಕೋಪ್ಪಲು ಬಿಜೆಪಿ ಮುಖಂಡರಾದ ಪರಮೇಶ್ ಬಾಗೆ ಬೆಳಗೋಡು ಶಿವಪಣ್ಣ ಆಟೋ ಮಂಜಣ್ಣ ಎಲ್ಲರೂ ಸೇರಿ ಗಿಡಗಳನ್ನು ನೆಡುವ ಮುಖಾಂತರ ಸಿಹಿ ಹಂಚಿ ವಿಶೇಷವಾಗಿ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *