ಸಕಲೇಶಪುರ.ಪಟ್ಟಣದ ಗುರುವೇ ಗೌಡ ಕಲ್ಯಾಣ ಮಂಟಪದಲ್ಲಿ ಇಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್. ನಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಹೆಚ್.ಹೆಚ್. ಉದಯ ಅಧ್ಯಕ್ಷತೆಯಲ್ಲಿ ನೆಡಿಯಿತು. ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಎನ್.ಆರ್. ಹಿತೈಷಿ (ಹಿತು), ನಿರ್ದೇಶಕರುಗಳಾದ ಕೆ.ಬಿ. ಜಯರಾಜ್‌ರವರು ಕಾಮನಹಳ್ಳಿ, ಹೆಚ್.ಪಿ. ರವಿಕುಮಾರ್‌ರವರು ಹುತ್ತನಹಳ್ಳಿ, ಕರಡಿಗಾಲ ಕೆ.ಸಿ. ತಿಪ್ಪೇಸ್ವಾಮಿರವರು . ಎಸ್. ಮಂಜುಳರವರು,ಹೆಚ್.ಸಿ. ಭಾಗ್ಯರವರು ಹಾದಿಗೆ, ಎಂ.ಎಲ್. ಲೋಕೇಶ್‌,ಸಿ.ಎನ್. ನಾಗರಾಜು, ಗುರಪ್ಪಶೆಟ್ಟಿಯವರು ಕೆಸಗುಲಿ,ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *