
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸಿಮೆಂಟ್ ಮಂಜುರವರು ಆಲೂರು ತಾಲ್ಲೂಕು ತಾಳೂರು ಗ್ರಾಮ ಪಂಚಾಯತಿಯ ಹುಣಸೆ ಗ್ರಾಮದ ಮೊದಲನೇ ವರ್ಷದ ಈಶ್ವರ ದೇವಸ್ಥಾನ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಅವರಿಗೆ ಸನ್ಮಾನ ಮಾಡಿದರು ನಂತರ ಹುಣಸೆ ಗ್ರಾಮದ ಕೆರೆ ದುರಸ್ತಿ ಯನ್ನು ವೀಕ್ಷಿಸಿದ ನೂತನ ಶಾಸಕರು.






