
ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ಮಾಜಿ ಮಂತ್ರಿಗಳು ಒಂಬತ್ತು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆರು ಬಾರಿ ಗೆಲುವು ಕಂಡು ಮೂರು ಬಾರಿ ಸೋಲು ಅನುಭವಿಸಿ ಗೆಲುವು ಸೋಲುಗಳನ್ನು ಸಮಾನವಾಗಿ ಸ್ವೀಕರಿಸಿ ಸದಾ ಕ್ಷೇತ್ರದ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಹೆಚ್.ಕೆ ಕುಮಾರಸ್ವಾಮಿ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು. ಅವರ ದಾಂಪತ್ಯ ಜೀವನ ಮತ್ತಷ್ಟು ಸುಖಕರವಾಗಿರಲೆಂದು TV46 ಮಲೆನಾಡು ಬಳಗ ಹಾರೈಸುತ್ತೆವೆ.

