
ಆಲೂರು : ಕಟ್ಟೆಗದ್ದೆ ಗ್ರಾಮದ ನಟೇಶ್ (55) ವರ್ಷ ಹಾಗೂ ಚಿನ್ನಮ್ಮ (45) ವರ್ಷ ಆತ್ಮಹತ್ಯೆ ಮಾಡಿಕೊಂಡಿರುವ ಮೃತ ದುರ್ದೈವಿಗಳಾಗಿದ್ದಾರೆ.
ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಕೆರೆ ( ಕೃಷಿ ಹೊಂಡ ) ಕ್ಕೆ ಕಳೆದ ರಾತ್ರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ
ಪತ್ನಿ ಚಿನ್ನಮ್ಮನ ಶವ ನೀರಿನಲ್ಲಿ ತೆಲುತ್ತಿದ್ದರಿಂದ ಕೆರೆಯಿಂದ ಶವವನ್ನು ಕಂಡು ಗ್ರಾಮಸ್ಥರು ಆಲೂರು ಪೊಲೀಸ್ ಠಾಣೆಗೆ ಕೊಡಲೇ ವಿಷಯ ತಿಳಿಸಿದ್ದಾರೆ
ನಂತರ ಸ್ಥಳಕ್ಕೆ ಬಂದ ಪೊಲೀಸ್ ಇಲಾಖೆಯವರು ಸ್ಥಳ ಪರಿಶೀಲಿಸಿ ಅಗ್ನಿ ಶಾಮಕ ಸಿಬ್ಬಂದಿಗಳು ಶವವನ್ನು ಹೊರತೆಗಿದಿದ್ದಾರೆ…
