ಸಕಲೇಶಪುರ : ದೇವಲಕೆರೆಯ ಹಿರಿ ಮಂದಿ ಗ್ರಾಮದ ಮಲ್ಲೇಶ್ವರ ಸುಗ್ಗಿ ದೇವಿರಮ್ಮ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರಿಂದ ಬಂದ ಒಂದುವರೆ ಲಕ್ಷ ಅನುದಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಮತಾ ಹರೀಶ್ ರಾವ್, ಸಕಲೇಶಪುರ ತಾಲೂಕು ಯೋಜನಾಧಿಕಾರಿಯದ ಪುರುಷೋತ್ತಮ್, ಹೆಗ್ಗದ್ದೇ ವಲಯದ ಮೇಲ್ವಿಚಾರಕರದ ಮೋಹಿನಿ, ಸೇವಾ ಪ್ರತಿನಿಧಿಯಾದ ಭವ್ಯ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರವಿ ಗ್ರಾಮ ಪಂಚಾಯತ್ ಸದಸ್ಯರಾದ ಡಿಕೆ ಭರತ್, ಗ್ರಾಮ ಪಂಚಾಯಿತಿ ಸದಸ್ಯರಾದ ಭವ್ಯ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ರಾಧಾ ಲಕ್ಷ್ಮಣ್, ಉಪಾಧ್ಯಕ್ಷರಾದ ವಾಣಿ, ಹಾಗೂ ದೇವಸ್ಥಾನ ಕಮಿಟಿಯ ಸದಸ್ಯರು ಅಭಿ, ಸುರೇಶ್, ಬನಾಲ್ ಸುರೇಶ್, ಮನೋಜ್ ವಕೀಲರು ಸುರೇಶ್ ಹಿರೇಮಂದೆ ದಯಾ ಕುಂಬ್ರಲ್ಲಿ ಹಾಗೂ ಶೌರ್ಯ ಘಟಕದ ಘಟಕ ಪ್ರತಿನಿಧಿಯಾದ ಪ್ರಸನ್ನ ಹಾಗೂ ಸ್ವಯಂಸೇವಕರದ ಸಂದೀಪ್, ಅಕ್ಷಯ್, ಅಭಿಷೇಕ್, ಪ್ರವೀಣ್, ಮಹೇಶ್, ಶಶಿಕುಮಾರ್, ರಾಕೇಶ್, ಅಕ್ಷಿತ್, ಹಾಗೂ ಒಕ್ಕೂಟದ ಉಪಾಧ್ಯಕ್ಷರಾದ ಅಣ್ಣಪ್ಪ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *