
ಸಕಲೇಶಪುರ : ದಿನಾಂಕ : 24-01-2025ನೇ ಶುಕ್ರವಾರಸಮಯ : ಬೆಳಿಗ್ಗೆ 10-00 ಗಂಟೆಗೆಸ್ಥಳ : ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘ ವಳಲಹಳ್ಳಿ ಹಿರಿಯೂರು ಕೂಡಿಗೆಯಲ್ಲಿ ಭಾರತೀಯ ಸಂಬಾರ ಮಂಡಳಿ ಸಕಲೇಶಪುರ ಇವರ ವತಿಯಿಂದ ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣಾ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸರ್ವರಿಗೂ ಸುಸ್ವಾಗತ
