ಸಕಲೇಶಪುರ : ವಳಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ 2025 ನೇ ಸಾಲಿನ ಮೊದಲನೇ ಹಂತದ ಕೆ.ಸಿ.ಸಿ ಸಾಲದ ಚೆಕ್ ಗಳನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿ. ಏನ್ ಸುಬ್ರಮಣ್ಯ ಹಾಗೂ ಉಪಾಧ್ಯಕ್ಷರಾದ ಕರಡಿಗಾಲ ಪ್ರಸನ್ನ, ಸದಸ್ಯರುಗಳಾದ ಹಿರದರಹಳ್ಳಿ ಹೂವಣ್ಣಗೌಡ,ಕರಡಿಗಾಲ ಹರೀಶ,ಬೊಮ್ಮನಕೆರೆ ಪಾಲಾಕ್ಷ, ಬೊಬ್ಬನಹಳ್ಳಿ ಸುಬ್ರಹ್ಮಣ್ಯ, ಹಿರಿಯೂರು ನಿಂಗಯ್ಯ ಮತ್ತು ಕಾರ್ಯದರ್ಶಿಗಳಾದ ವೆನಿಲ್ಲಾ ಹಾಗೂ ದರ್ಶನ್, ಪಿಗ್ಮಿ ಸಂಗ್ರಹಾಕರಾದ ಮೂರ್ತಿಯವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *