ಸಕಲೇಶಪುರ : ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮಿಗಳ ಪುತ್ಥಳಿ ರಥ ಪೂಜೆ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಪ್ರತಿ ಗ್ರಾಮದ ಪವಿತ್ರ ಮಣ್ಣು ಸಂಗ್ರಹ ಪಡೆಯುವ ಕಾರ್ಯಕ್ರಮ ಪ್ರಯುಕ್ತ ಪ್ರಚಾರ ರಥ ಸಂಚರಿಸುವ ಮಾರ್ಗವು ದಿನಾಂಕ 24.1.2025 ಶುಕ್ರವಾರ

ಮಾರ್ಗ..1..ವಳಲಹಳ್ಳಿ ಗ್ರಾಮ ಬೆಳಗ್ಗೆ ದೇವಸ್ಥಾನ ಹತ್ತಿರ 7.ಘಂಟೆಗೆ

2.ಕರಡಿಗಾಲ

3.ಹಿರಿದನಹಳ್ಳಿ

4. ಹೊಸಹಳ್ಳಿ ಗ್ರಾಮಕ್ಕೆ

5. ಮರ್ಜನಹಳ್ಳಿ ಮರ್ಕಳ್ಳಿ

6. ಚಿನ್ನಹಳ್ಳಿ ಚೀರಿ

7. ಜಾತಹಳ್ಳಿ

8. ಬೊಬ್ಬನಹಳ್ಳಿ

9. ನಡನಹಳ್ಳಿ

10. ಹಿರಿಯೂರು (ವಳಲಹಳ್ಳಿಕೂಡಿಗೆ)

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *