
ಹಾಸನ : ಮಲೆನಾಡು ಇಂಜಿನಿಯರಿಂಗ್ ಕಾಲೇಜೀನ ವಿದ್ಯಾರ್ಥಿ ಕ್ಷೇಮಭೀವೃದ್ದಿ ವಿಭಾಗದ ವಿದ್ಯಾರ್ಥೀ ಕ್ಷೇಮಭೀವೃದ್ದಿ ಅಧಿಕಾರಿಗಳಾದ ಡಾ ಹೆಚ್. ಎಸ್. ನರಸಿಂಹನ್ ರವರಿಗೆ ವಿಭಾಗದ ವತಿಯಿಂದ ಬಿಳ್ಕೋಡಿಗೆ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ಇಂಜಿನಿಯರಿಂಗ್ ಕಾಲೇಜೀನ ಪ್ರಾಂಶುಪಾಲರಾದ ಡಾ. ಎ. ಜೆ. ಕೃಷ್ಣಯ್ಯ , ವರು ವಹೀಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜೀನ ನಿರ್ಧೇಶಕರಾದ ಡಾ. ಎಸ್. ಪ್ರಧೀಪ್ ರವರು. ನೂತನ ವಿದ್ಯಾರ್ಥಿ ಕ್ಷೇಮಭೀವೃದ್ದಿ ಅಧೀಕಾರಿಗಳಾದ ಡಾ. ಕೆ. ಅರ್ ದುಷಂತ್ ಕುಮಾರ್ ಪ್ರಾದ್ಯಾಪಕರು ಮೇಕನಿಕಲ್ ವಿಭಾಗ., ಕಾಲೇಜಿನ ಸಹಾಯಕ ಆಡಳಿತ ಅಧೀಕಾರಿಗಳಾದ ಪಾರ್ವತಮ್ಮ. ರಿಜಿಸ್ಟ್ರಾರ್ ಕುಮದ. ವಿದ್ಯಾರ್ಥಿ ಕ್ಷೇಮಭೀವೃದ್ದಿ ವಿಭಾಗದ ಅಧೀಕ್ಷಕರಾದ ಶಿವಕುಮಾರ್. ಕಾಲೇಜಿನ ಕಛೇರಿ ವಿಭಾಗದ ಅಧೀಕ್ಷಕರಾದ ಬಿ. ಅರ್.ರವಿ, ರಘುಪ್ರಸಾದ್. ಮಲ್ಲಿಕಾರ್ಜುನ್. ವಿದ್ಯಾರ್ಥಿ ಕ್ಷೇಮಭೀವೃದ್ದಿ ವಿಭಾಗದ ಮದಕರಿನಾಯಕ್, ಚಂದ್ರ ಶೇಖರ್, ಕೀರಣ್, ಕರುಣ್ ಕರ್, ಚಂದ್ರಕಲಾ, ಧನಲಕ್ಷ್ಮೀ, ಶೃತಿ, ಪ್ರೇಮಮ್ಮ, ನೌಕರ ವರ್ಗದವರು, ಹಾಗೂ ಕಾಲೇಜೀನ ಪ್ರಾಧ್ಯಾಪರು. ಸಹ ಪ್ರಾಧ್ಯಾಪಕರು ನೌಕರ ವರ್ಗದವರು ಭಾಗವಹಿದ್ದರು.ಇದೆ ಸಂದರ್ಭದಲ್ಲಿ ಡಾ ಕೆ ಅರ್. ದುಷಂತ್ ಕುಮಾರ್ ವಿದ್ಯಾರ್ಥಿ ಕ್ಷೇಮಭೀವೃದ್ದಿ ಅಧೀಕಾರಿಗಳಾಗಿ ಅಧಿಕಾರ ವಹಿಸಿಕೊಂಡರು





