
ಆಲೂರು : ಕೈಗಾರಿಕೋದ್ಯಮ ನಡೆಸಲು ಕೈ ಉದ್ದಿಮೆ ಪರವಾನಿಗೆ ನೀಡಲು ಹಣದ ಬೇಡಿಕೆ.
ಒಂದು ಎಕರೆ 17 ಗುಂಟೆ ಜಾಗದಲ್ಲಿ ಭೋಗ್ಯ ಕರಾರಿನ ಜಾಗದಲ್ಲಿ ಮರದ ಸಾಮಿಲ್ ನಡೆಸಲು 70ಸಾವಿರರೂ ಹಣದ ಬೇಡಿಕೆ.
ಪರವಾನಿಗೆ ನೀಡಲು ಎರಡುವರೆ ಲಕ್ಷಕ್ಕೆ ಬೇಡಿಕೆ.
ಹಾಸನ ನಗರದ ನಿವಾಸಿ ಯುನಸ್ ಎಂಬುವರ ದೂರಿನ ಆಧಾರದ ಮೇಲೆ ಲೋಕಾಯುಕ್ತರ ದಾಳಿ.
ಈಗಾಗಲೇ ಎರಡು ಹಂತದಲ್ಲಿ ಹಣ ನೀಡಿದ್ದು, ಮತ್ತೊಮ್ಮೆ ಎಪ್ಪತ್ತು ಸಾವಿರ ನಗದು ನೀಡುವ ವೇಳೆ ರೆಡ್ ಅಂಡ್ ಆಗಿ ಸಿಕ್ಕಿಬಿದ್ದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಬಸವರಾಜು.
ಆಲೂರು ಪಟ್ಟಣ ಪಂಚಾಯತಿಯಲ್ಲಿ ಅಧಿಕಾರ ಸ್ವೀಕರಿಸಿ ಕೇವಲ ಮೂರು ನಾಲ್ಕು ತಿಂಗಳಿನಲ್ಲೇ ಭ್ರಷ್ಟಾಚಾರದ ಬಲೆಯಲ್ಲಿ ಸಿಕ್ಕಿಬಿದ್ದ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ
ಲೋಕಾಯುಕ್ತ ಎಸ್ಪಿ ನಂದಿನಿ ಹಾಗೂ ಲೋಕಯುಕ್ತ ಇನ್ಸ್ಪೆಕ್ಟರ್ ಬಾಲುರವರ ನೇತೃತ್ವದಲ್ಲಿ ದಾಳಿ.