ಹಾಸನ : ದಿನಾಂಕ 24-3-2025 ರಂದು ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಪದಾಧಿಕಾರಿಗಳು, ನಿರ್ಧೇಶಕರನ್ನು ಅವಿರೋದವಾಗಿ ಒಟ್ಟು 21 ಮಹಿಳೆಯರನ್ನು ಪದಾಧಿಕಾರಿಗಳಾಗಿ ಅಯ್ಕೆ ಮಾಡಲಾಯಿತು.

ಈ ಸಭೆಯ ಸಾನಿಧ್ಯ ವನ್ನು ಸಕಲೇಶಪುರ ತಾಲ್ಲೂಕು ಯಸಳೂರು ತೆಂಕಲಗೂಡು ಮಠದ ಮಠಾಧೀಶರಾದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ರವರು ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಬಾರತ ವೀರಶ್ಯೇವ, ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಕಟ್ಟಾಯಶಿವಕುಮಾರ್ ವಹಿಸಿದ್ದರು.

ಮುಖ್ಯ ಅಥೀತಿಗಳಾಗಿ ವಕೀಲರಾದ ಗೀರಿಜಾಂಭಿಕೆ, ಎವಿಕೆ ಕಾಲೇಜು ನಿವೃತ್ತ ಪ್ರೋಂಶುಪಾಲರದ ಅನೂಸಯ ಚನ್ನಬಸವಯ್ಯ, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶೋಭ ಮಹೇಶ್. ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಹೆಚ್. ಪಿ. ಹೇಮೇಶ್, ಲೀಲಾಧರ್ಮಪ್ಪ, ಪ್ರದಾನ ಕಾರ್ಯದರ್ಶಿ ಹೆಚ್ ವಿ ಹೇಮಂತ್, ಸಹಕಾರ್ಯದರ್ಶಿಗಳಾದ ಶೇಟ್ಟಿಹಳ್ಳಿ ಧರ್ಮ. ಚಾಂದಿನಿ ಭೂಷಣ್, ನಿರ್ಧೆಶಕರಾದ ಮಯೂರಿ ಲೋಕೇಶ್, ಡಿ ವಿ ಮದನ್ ಕೀರಣ್ ಕುಮಾರ್ ಹೊಸಮನಿ, ರಾಜಶೇಖರ್ ಮೂರ್ತಿ. ದರ್ಶನ್, ಹೆಚ್ ಕೆ ದೀಲಿಪ್, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಹೆಚ್ ಕೆ ಪ್ರದೀಪ್, ಜಿಲ್ಲಾ ಉಪಾಧ್ಯಕ್ಷರಾದ ಪುನಿತ್ ಪಟೇಲ್, ಜಿಲ್ಲಾ ಉಪಾಧ್ಯಕ್ಷರಾದ ಗೀತಾ ಪುಟ್ಟಸ್ವಾಮಿ, ಜಿಲ್ಲಾ ನಿರ್ಧೇಶಕರಾದ ಶೋಭನ್ ಬಾಬು, ರಾಜ್ಯ ಸಮಿತಿ ಸದಸ್ಯರಾದ ಶಿವಕುಮಾರ್, ರಾಜ್ಯ ಮಹಿಳಾ ಸಮಿತಿ ನಿರ್ಧೇಶಕರಾದ ಜೋತಿಗಣೇಶ್ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ದ ಸದಸ್ಯರು ಭಾಗವಹಿಸಿದ್ದರು.ಸಮಾಜದ ಮುಖಂಡರುಗಳಾದ ಅರ್ ಚನ್ನಬಸವಯ್ಯ, ಹಾಸನ ಶಂಕರ್,ಬಸವಕೇಂದ್ರದ ಅಧ್ಯಕ್ಷರಾದ ಯು ಎಸ್ ಬಸವರಾಜ್, ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಪ್ರದಾನ ಕಾರ್ಯದರ್ಶಿ ಈ. ಎಂ. ರುದ್ರಕುಮಾರ್. ಮೊದಲಾದವರು ಭಾಗ ವಹೀಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *