ಹಾಸನ : ತಾಲ್ಲೂಕು ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಪಾಟೀಲ್.

ಉಪಾಧ್ಯಕ್ಷರಾಗಿ 1)ಅಶಾದೇವಿ

2) ಶೀಲಾವಿಶ್ವನಾಥ್

3) ಎಂ.ಬಿ.ಗಿರಿಜಾಂಬಿಕೆ

ಪ್ರದಾನ ಕಾರ್ಯದರ್ಶಿಯಾಗಿ ಧನಲಕ್ಷ್ಮೀ, ಕೆ. ಎಸ್.

ಸಹಕಾರ್ಯದರ್ಶಿಗಳಾಗಿ 1)ಶೋಭಾ ಚಂದ್ರಶೇಖರ್

2)ಇಂಧೀರಾ

3)ನಾಗರತ್ನ ಯೋಗೀಶ್,

ಖಜಾಂಚಿಯಾಗಿ ಶ್ಯೇಲಾ ಮದನ್,

ನಿರ್ಧೇಶಕರಾಗಿ 1)ಮ್ಯೆತ್ರಿವಿನಯ್.

2)ರತ್ನ ಸೋಮಶೇಖರ್,

3)ಶುಭಾ ಲತೇಶ್

.4)ಸರಸ್ವತಿ ಚಂದ್ರಶೇರ್,

5)ಭಾಮೀನಿ ಹೇಮಂತ್

6)ವೀಣಾದೇವರಾಜ್,

7)ಶ್ವೇತಾ.

8)ಅನೂಸೂಯ,

9)ಸುಶೀಲಪಾಲನೇತ್ರ,

10)ಕಮಲ ಚಂದ್ರ ಶೇಖರ್

11)ಸವೀತಾ,

12)ಧಾಕ್ಷಯಿಣಿ

ಈ ಮೆಲ್ಕಂಡವರನ್ನು ಅವಿರೋದವಾಗಿ ದಿನಾಂಕ 24-3-2025 ರಂದು ಹಾಸನ ಬಸವೇಶ್ವರ ಕಲ್ಯಾಣ ಮಂದಿರದ ಶ್ರೀ ಬಸವೇಶ್ವರ ದೇವಾಲಯದಲ್ಲಿ ನಡೆದ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಪದಾಧಿಕಾರಿಗಳನ್ನಾಗಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯಶಿವಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮೆಲ್ಕಂಡವರನ್ನು ಅವಿರೋದ ವಾಗಿ ಅಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶೋಭಾ ಮಹೇಶ್. ತಾಲ್ಲೂಕು ಸಮೀತಿಯ ಉಪಾಧ್ಯಕ್ಷರಾದ ಹೆಚ್ ಪಿ ಹೇಮೇಶ್, ಲೀಲಾ ಧರ್ಮಪ್ಪ. ಪ್ರದಾನ ಕಾರ್ಯದರ್ಶಿ ಹೆಚ್ ವಿ ಹೇಮಂತ್.ಸಹಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ. ಕೆ, ಎನ್, ಚಾಂಧಿನಿ ಭೂಷಣ್. ನಿರ್ಧೇಶಕರಾದ ಮಯೂರಿ ಲೋಕೇಶ್. ಕಿರಣ್ ಕುಮಾರ್ ಹೊಸಮನಿ, ಡಿ ವಿ ಮದನ್,ಹೆಚ್ ಕೆ ದೀಲಿಪ್. ಧರ್ಶನ್. ರಾಜಶೇಖರ್ ಮೂರ್ತಿ ಸಾವಿತ್ರಿ ವಿಜಯಕುಮಾರ್, ಸುಜಾತಾ ರಾಜಶೇಖರ್. ಲತಾಸಂಪತ್. ರಾಜ್ಯ ಸಮೀತಿಯ ಸದಸ್ಯರಾದ ಶಿವಕುಮಾರ್. ರಾಜ್ಯ ಮಹೀಳಾ ಸಮೀತಿ ನಿರ್ಧೇಶಕರಾದ ನಾಗರತ್ನ. ಜಿಲ್ಲಾ ಉಪಾಧಕ್ಷರಾದರಾದ ಪುನಿತ್ ಪಟೇಲ್, ಗೀತಾಪುಟ್ಟಸ್ವಾಮಿ, ಜಿಲ್ಲಾ ನಿರ್ಧೇಶಕರಾದ ಶೋಭನ್ ಬಾಬು. ಹಾಗೂ ತಾಲ್ಲೂಕು ಮಹೀಳಾ ಘಟಕದ ಸದಸ್ಯರು ಪಾಲುಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *