ಸಕಲೇಶಪುರ : ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ವತಿಯಿಂದ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಅವರ ರಂಗ ಮಂದಿರದಲ್ಲಿ 8 ವರ್ಷದಿಂದ 15 ವರ್ಷಗಲ ಒಳಪಟ್ಟ ಮಕ್ಕಳಿಗಾಗಿ ಅಭಿನಯ,ಚಿತ್ರಕಲೆ,ಹಾಡುಗಳು,ಆಟಗಳು,ಕಥೆ,ಕವಿತೆ ವಾಚನ,ಪೇಪರ್ ಕ್ರಾಫ್ಟ್,ಕ್ಲೇ ಮಾಡಲಿಂಗ್, ನಾಟಕ ತರಬೇತಿ ಶಿಬಿರವನ್ನು ಬೆಳಗ್ಗೆ 9 ರಿಂದ ಸಂಜೆ 4 ಘಂಟೆಯ ವರೆಗೆ ಏರ್ಪಡಿಸಲಾಗಿದ್ದು ಸೀಮಿತ ಸೀಟುಗಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಈ ಬೇಸಿಗೆ ರಂಗ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *