ಸಕಲೇಶಪುರ : ತಾಲೂಕು ಕೆಲಗಳಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ಸಾವಿರಾರು ಜನ ಸಾರ್ವಜನಿಕರು ಆಸ್ಪತ್ರೆಗೆ ಬರುತ್ತಾ ಇರುತ್ತಾರೆ, ತುಂಬಾ ಜನ ರೋಗಿಗಳು ಮತ್ತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಎಲ್ಲರೂ ಕೂಡ ಆಸ್ಪತ್ರೆಯಲ್ಲಿ ಇರುತ್ತಾರೆ. ಅಕಸ್ಮಾತು ಯಾವುದೇ ರೀತಿಯ ಬೆಂಕಿ ದುರಂತ ಅಥವಾ ಏನಾದರೂ ಲೋಪದೋಷಗಳ ಆದರೆ ಬೆಂಕಿ ನಂದಿಸುವ ಫೈಯರ್ ಸಿಲೆಂಡರ್ ಗಳು ಬಳಸಬೇಕು

ಫೈಯರ್ ಸಿಲೆಂಡರ್ ಗಳು ಫೀಲಿಂಗ್ ದಿನಾಂಕ 04.02.2012 ಎಕ್ಸ್‌ಪೇರಿ ಫೀಲಿಂಗ್ ದಿನಾಂಕ 03.01.2013 ಹಾಗಿದೆ ಫೈಯರ್ ಸಿಲೆಂಡರ್ ಗೆ ಇವಾಗ 12 ವರ್ಷ ಆಗಿದೆ. ಇದಕ್ಕೆ ಯಾರು ಹೊಣೆ

ಈ ಆಸ್ಪತ್ರೆಗೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಕ್ಸ್‌ಪೇರಿಯಾದ ಸಿಲಿಂಡರ್ ಗಳನ್ನು ತೆಗೆದುಹಾಕಿ ಹೊಸ ಸಿಲಿಂಡರ್ ಗಳನ್ನು ತುಂಬಿಸಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಎಂದು ಸಾಮಾಜಿಕ ಹೋರಾಟಗಾರ ನಾಗೇಂದ್ರ ಹೊಸಕೋಪಲುರವರು ಮನವಿ ಮಾಡಿಕೊಳ್ಳುತ್ತಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *