
ಸಕಲೇಶಪುರ : ದಿನಾಂಕ 14-4-2025 ಸೋಮವಾರ ಬೆಳಿಗ್ಗೆ ಶ್ರೀ ಮಲ್ಲೇಶ್ವರ ಸ್ವಾಮಿ ಹಾಗೂ ಆದಿಶಕ್ತಿ ಸುದ್ದಿ ದೇವಿರಮ್ಮ ಸನ್ನಿಧಿಯಲ್ಲಿ ಪುರಾವ್ ಕಾರ್ಯಕ್ರಮ ನಡೆಯಿತು
ದಿನಾಂಕ 17-4-2025 ಗುರುವಾರ ರಂದು ಕರಗೂರು ಗ್ರಾಮದ ಸುಗ್ಗಿ ದೇವಿರಮ್ಮ ದೇವಸ್ಥಾನದಲ್ಲಿ ಮೊದಲು ಸುಗ್ಗಿ ಸಾರು ಹಾಕಿ ನಂತರ ಕರಗೂರು ಪಾಲಹಳ್ಳಿ ಹಳ್ಳಿ ಊರು ಗ್ರಾಮಗಳಿಗೆ ಸುಗ್ಗಿ ಸಾರು ಸಾರುವುದು ನೆರವೇರಲಿದೆ
ದಿನಾಂಕ 18-4-2025 ಶುಕ್ರವಾರ ರಂದು ಸಂಜೆ ಹೊನ್ನರು ಸುಗ್ಗಿ 19.4.2025 ಶನಿವಾರ ರಂದು ರಾತ್ರಿ ದೊಡ್ಡ ಸುಗ್ಗಿ ಬಿಲ್ಲು ಮತ್ತು ಕುದುರೆ ಸುಗ್ಗಿ ಹಾಗೂ ದಿನಾಂಕ 20 4 2025 ಭಾನುವಾರ ಬೆಳಿಗ್ಗೆ ಮಲ್ಲು ಬೆಳಗುವ ಕಾರ್ಯಕ್ರಮ ಮಧ್ಯಾನ ಮಡೆ ಕಾರ್ಯಕ್ರಮ 21.4.2025 ಸೋಮವಾರ ಹಗಲು ಸುಗ್ಗಿ ನೆರವೇರಲಿದೆ
ದಿನಾಂಕ 22 4 2025 ರಂದು ಮಂಗಳವಾರ ಗ್ರಾಮಸ್ಥರುಗಳು ದೇವರಿಗೆ ಹಣ್ಣುಕಾಯಿ ಅರ್ಪಿಸಿ ನಂತರ ಸುಗ್ಗಿ ಕಾರ್ಯ ಮುಕ್ತಾಯವಾಗುತ್ತದೆ
