ಸಕಲೇಶಪುರ .ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ತಾಲ್ಲೂಕು ರೈತ ಘಟಕದ ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ,ಸಮಾಜ ಸೇವಕರಾದ ಬೊಮ್ಮನಕೆರೆ ವಸಂತವರನ್ನು ಹಾಸನ ಜಿಲ್ಲಾ ಕ.ರ.ವೇ ಅಧ್ಯಕ್ಷರಾದ ಸಿ.ಡಿ ಮನುಕುಮಾರ್ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಕ.ರ.ವೇ ಉಪಾಧ್ಯಕ್ಷರಾದ ಸೀತಾರಾಮು, ಬೋರೆಗೌಡ, ಮಹೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷರಾದ ಆಲ್ವಿನ್,ತಾಲ್ಲೂಕು ಕ.ರ.ವೇ ಅಧ್ಯಕ್ಷರಾದ ಗಗನ್ ಹಡ್ಲಹಳ್ಳಿ, ಸಕಲೇಶಪುರ ಕ.ರ.ವೇ ಘಟಕದ ಉಪಾಧ್ಯಕ್ಷರಾದ ಸುಮನ್ ಹೆತ್ತೂರು, ಸುನಿಲ್ , ತಾಲೂಕು ಪ್ರಧಾನ ಕಾರ್ಯದರ್ಶಿ ಜೈ ಕುಮಾರ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *