
ಹಾಸನ : ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಹಾಗೂ ಸಮಾಜ ಸೇವಕರಾದ ಅಖಿಲ ಭಾರತ ವೀರಶ್ಯೇವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಮಾಜಿ ಕಾರ್ಯನಿರ್ವಾಹಕ ಸದಸ್ಯರಾದ ಸಿದ್ದೇಶ್ ನಾಗೇಂದ್ರ ರವರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕ ವಾಗಿರುವುದಕ್ಕೆ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ದಿನಾಂಕ 16 -6-2025 ರಂದು ಹಾಸನದಲ್ಲಿ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಮಹೀಳಾ ಘಟಕದ ಅಧ್ಯಕ್ಷರಾದ ಮಮತಾ ಪಾಟೀಲ್, ನಿರ್ಧೇಶಕರಾದ ಮಯೂರಿ ಲೋಕೇಶ್, ಡಿ. ವಿ.ಮದನ್, ಹೆಚ್ ಕೆ ಮೀಥುನ್, ಮಹೀಳಾ ಘಟಕದ ಪ್ರದಾನ ಕಾರ್ಯದರ್ಶೀ ಧನಲಕ್ಷ್ಮೀ ಲೋಕೇಶ್, ಖಜಾಂಚಿ ಶ್ಯೇಲಾಮದನ್, ನಿರ್ಧೇಶಕರಾದ ಭಾಮೀನಿಹೇಮಂತ್,ವೀಣಾ ದೇವರಾಜ್, ಡಿ ಸಿ ಅನೂಸೂಯ, ಸುಶೀಲ ಪಾಲನೇತ್ರ, ಸವೀತಾ ಭೂಷಣ್ ಮುಖಂಡರಾದ ನೇತ್ರವತಿ ಮಂಜುನಾಥ್, ಮತ್ತೀತರರು ಉಪಸ್ಥಿತರಿದ್ದರು.
