ಸಕಲೇಶಪುರ : ನಗರದ ಸಾಮ್ರಾಟ್ ಹೋಟೆಲ್ ಮಾಲೀಕರೂ ಹಾಗೂ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ಮಾಜಿ ಅಧ್ಯಕ್ಷರು ಆದ ತಿಮ್ಮಪ್ಪ ರೈಗಳು ಇಂದು 12ಗಂಟೆಗೆ ಬೆಂಗಳೂರಿನಲ್ಲಿ ನಿಧಾನರಾಗಿರುತ್ತಾರೆ.

ಮೃತರ ಪಾರ್ಥಿವ ಶರೀರವನ್ನು ರಾತ್ರಿ 8-9 ಗಂಟೆ ಸುಮಾರಿಗೆ ಸಕಲೇಶಪುರಕ್ಕೆ ತರಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ ಸುಭಾಸ್ ಮೈದಾನದಲ್ಲಿ ಜರುಗುಲಿದೆ.

ಮೃತರ ಆತ್ಮಕ್ಕೆ ದೇವರು ಚರಶಾಂತಿ ನೀಡಲಿ.. ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿ ನೀಡಲಿ.

ದುಃಖಿ ಭಾಗಿಗಳು : ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಹಾಗೂ ಉತ್ಸವ ಸಮಿತಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *