ಹಾಸನ : ಇಂದು ನಗರದ ತಣ್ಣೀರು ಹಳ್ಳ ಮಠದಲ್ಲಿ ಸಮಾಜದ ಎಲ್ಲಾ ಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಪ್ರಾರಂಭವಾಯಿತು,

ಈ ಸಂಧರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭ ಗೌರವ ಅದ್ಯಕ್ಷರಾದ ದೊಡ್ಡಮಠದ ಶ್ರೀಗಳಾದ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಜವೇನಹಳ್ಳಿ ಮಠದ ಶ್ರೀಗಳಾದ ಶ್ರೀ ಶ್ರೀ ಸಂಗಮೇಶ್ವರ ಸ್ವಾಮಿಗಳು, ಕಿರಿಕೊಡ್ಲಿ ಮಠದ ಶ್ರೀ ಶ್ರೀ ಮಹಂತ ಸ್ವಾಮಿಗಳು, ಪುಷ್ಪಗಿರಿ ಮಠದ ಶ್ರೀ ಶ್ರೀ ಸೋಮಶೇಖರ ಸ್ವಾಮಿಗಳು, ತಣ್ಣೀರು ಹಳ್ಳ ಮಠದ ಶ್ರೀ ಶ್ರೀ ವಿಜಯಕುಮಾರ ಸ್ವಾಮಿಗಳು, ಶ್ರೀ ಶ್ರೀ ರುದ್ರಮುನಿ ಸ್ವಾಮಿಗಳು ಹಾಗೂ ಶ್ರೀ ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳ ಉಪಸ್ಥಿತಿಯಲ್ಲಿ ನೆಡೆಯಿತು

ಈ ಸಭೆಯ ಅದ್ಯಕ್ಷತೆಯನ್ನ ಅಖಿಲ ಭಾರತ ವೀರಶೈವ ಮಹಾಸಭ ಜಿಲ್ಲಾದ್ಯಕ್ಷರಾದ ನವಿಲೆ ಪರಮೇಶ್ ರವರು ವಹಿಸಿದ್ದರು, ಈ ಸಂಧರ್ಭದಲ್ಲಿ ಪ್ರದಾನ ಕಾರ್ಯದರ್ಶಿ ರವಿಕುಮಾರ್, ಉಪಾದ್ಯಕ್ಷರಾದ ಯತೀಶ್, ಖಜಾಂಚಿ ಸುರೇಶ್ ಕುಮಾರ್, ಬೇಲೂರು ತಾಲ್ಲೂಕು ಅದ್ಯಕ್ಷರಾದ ಅಡಗೂರು ಬಸವರಾಜು, ಅಲೂರು ತಾಲ್ಲೂಕು ಅದ್ಯಕ್ಷರಾದ ಅಜಿತ್, ಬಸವ ಬಳಗದ ಯು.ಎಸ್ ಬಸವರಾಜು, ಪ್ರದಾನ ಕಾರ್ಯದರ್ಶಿ ಎಚ್.ವಿ ಹೇಮಂತ್ ಕುಮಾರ್, ರಾಜ್ಯ ಘಟಕದ ನಾಗರತ್ನ, ನಿರ್ದೇಶಕರುಗಳಾದ ಗೀತಾ ಶಿವಕುಮಾರ್, ಶೋಭನ್ ಬಾಬು, ಅದ್ದೂರಿ ಕುಮಾರ್, ನಂದೀಶ್, ಯುವಸೇನೆಯ ಪ್ರದಾನ ಕಾರ್ಯದರ್ಶಿ ಅವಿನಾಶ್ ಜಿ.ಎಸ್, ಧರ್ಮಣ್ಣ, ಅರಕಲಗೂಡಿನ ಕೆ.ಕೆ ಚಂದ್ರಶೇಖರ, ಮನೋಜ್ ಮಡಬಲು, ಮದನ್, ಕಟ್ಟಾಯ ಶಿವಕುಮಾರ್ ಹಾಗೂ ಎಲ್ಲಾ ತಾಲ್ಲೂಕಿನ ಮಹಿಳಾ ಘಟಕ, ಯುವ ಘಟಕ, ತಾಲ್ಲೂಕು ನಿರ್ದೇಶಕರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *