ಹಾಸನ : ಶ್ರೀ ಜವನಹಳ್ಳಿ ಮಠದ ತ್ರೀಮೂರ್ತಿ ಗದ್ದುಗೆಗಳಿಗೆ ರುದ್ರಭೀಷೇಕ ಪೂಜೆ ದಿನಾಂಕ 20-7-2025 ರಂದು ಬೆಳಿಗ್ಗೆ ನಡೆಯಿತು.

ಲಿಂಗ್ಯಕ್ಯ ಶ್ರೀ ದೊಡ್ಡ ಶಾಂತವೀರ ಶಿವಯೋಗಿಗಳು,1916

ಲಿಂಗ್ಯಕ್ಯ ಶ್ರೀ ಚಿಕ್ಕ ಶಾಂತವೀರ ಮಹಾಸ್ವಾಮಿಗಳು 1936

ಲಿಂಗ್ಯೇಕ್ಯ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು 1986

ಈ ಮೇಲ್ಕಂಡ ಪರಮ ಪೂಜ್ಯರ ಗದ್ದುಗೆಗೆ ಹಾಸನ ಶ್ರೀ ಜವನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿರವರ ಸಾನಿಧ್ಯ ದಲ್ಲಿ ರುದ್ರ ಭೀಷೇಕ ಪೂಜೆ ನಡೇಯಿತು.

ಈ ಸಂಧರ್ಭದಲ್ಲಿ ಬಸವಪಟ್ಟಣ ಮಠದ ಸ್ವಾಮಿಜಿ, ಚೀಲುಮೇ ಮಠದ ಸ್ವಾಮಿಜಿ ತೋರೆನೂರು ಮಠದ ಸ್ವಾಮೀಜಿ, ಸೀಗೆ ಬೆಟ್ಟದ ಮಲ್ಲೇಶ್ವರ ಮಠದ ಸ್ವಾಮಿಜಿ, ಶ್ರೀ ಜವನಹಳ್ಳಿ ಮಠದ ಹೀತರಕ್ಷಣಾ ಸಮೀತಿಯ ಅಧ್ಯಕ್ಷರಾದ ಬಿ.ವಿ.ಉಮೇಶಸಹ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್,ಉಪಾಧ್ಯಕ್ಷರಾದ ನಟರಾಜ್, ಶೋಭನ್ ಬಾಬು, ಪ್ರಸನ್ನಕುಮಾರ್ , ನಿರ್ಧೇಶಕರಾದ ಹೆಚ್ ಮಂಜುನಾಥ್, ರಾಜಶೇಖರ್ ಮೂರ್ತಿ( ಪಾಪು), ಯು. ಎಸ್. ಬಸವರಾಜ್, ಶೇಖರ್, ಕುಮಾರ್, ಇಂದ್ರಮ್ಮಸತೀಶ್, ಹಾಗೂ ಮಠದ ಭಕ್ತರು, ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *