ಸಕಲೇಶಪುರ : ಮಾಜಿ ಶಾಸಕರು ಹೆಚ್.ಕೆ ಕುಮಾರ ಸ್ವಾಮಿ ಸಂಘಟನೆಗೆ ಕರೆ ಕೊಟ್ಟಿದ್ದಾರೆ, ಸದ್ಯದರಲ್ಲಿ ಹೊಸ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯನೆಡೆಯಲಿದೆ ಎಂದು ವಳಲಹಳ್ಳಿ ಪ್ರಸಾದ್ ಗೌಡ ತಿಳಿಸಿದರೆ.

ಜೆಡಿಎಸ್ ಪಕ್ಷ ಈಗಲೂ ಕೂಡ ಸದೃಢ ವಾಗಿದೆ. ತಾಲೂಕಿನ ಜೆಡಿಎಸ್ ಪಕ್ಷದಿಂದ ಹೆಚ್ಚು ಅಭಿವೃದ್ಧಿಯಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಮಾಡಿರೋ ಕೆಲಸ ಸಾಧನೆ ಬಹಳ ಇದೆ. ಎಂದು ಜನರಿಗೆ ಮನವರಿಕೆ ಆಗಿದೆ.

ಈಗ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಕ್ಷತರ ಮಾಡ್ತಾ ಇರೋದು ತಾತ್ಕಾಲಿಕ ಅಷ್ಟೇ.ಮೂಲ ಹೋಗಿರುವರು ಬಿಜೆಪಿಯಲ್ಲಿ ಇದ್ದವರೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಕಾರ್ಯಕರ್ತರಿಗೆ ಮತ್ತೆ ಮತ್ತೆ ಶಾಲನ್ನು ಹಾಕಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಮಾಡಿರೋ ಕೆಲಸಕ್ಕೆ ಈ ತರ ಶಾಲು ಹಾಕೋದದ್ರೆ ಇವತ್ತು ಸಕಲೇಶಪುರದಲ್ಲಿ ಬಿಜೆಪಿ ಕಾಂಗ್ರೇಸ್ ಪಕ್ಷ ಎಷ್ಟರಮಟ್ಟಿಗೆ ಇರುತ್ತಿತ್ತೋ ಎಂಬುದು ಜನರಿಗೆ ಗೊತ್ತಿರುವ ವಿಷಯವಾಗಿದೆ. ಇದು ತಾತ್ಕಾಲಿಕ ಅಷ್ಟೇ. ಜೇನು ಇದ್ದಕಡೆ ನೋಣ ಹೋಗೋದು ಸಹಜ.ಅದ್ಕೆ ತಲೆ ಕೆಡಿಸ್ಕೊಳಕೆ ಹೋಗ್ಬಾರ್ದು ಅಷ್ಟೇ .ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಿ ಅಧಿಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಎಂದು ಜೆಡಿಎಸ್ ನಾಯಕ ವಳಲಹಳ್ಳಿ ಪ್ರಸಾದ್ ಗೌಡ ಹೇಳಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *