ಚಂಗಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜ್ಞಾನದೀಪ ಸಂಜೀವಿನಿ ಗ್ರಾಮಮಟ್ಟದ ವಾರ್ಷಿಕ ಸಭೆ ಹಮ್ಮಿಕೊಳ್ಳಲಾಗಿತ್ತು

ಈ ಒಂದು ಸಭೆಗೆ ಒಕ್ಕೂಟದ ಉಪಾಧ್ಯಕ್ಷರಾದ ಪವಿತ್ರ ಕಾರ್ಯದರ್ಶಿಯಾದ ಗೌರಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗನ್ನಾಥ್ ತಾಲೂಕಿನ ಟಿಪಿಎಂ ಆದ ನಾಗೇಶ್, ಎಫ್ ಎಲ್ ಸಿ ಗಂಗಾಧರ್, ಗ್ರಾಮ ಪಂಚಾಯತಿ ಸದಸ್ಯರಾದ ಲೋಕೇಶ್, ಸೌಮ್ಯ, ಎಂಬಿಕೆ ಏಲು ಸಿ ಆರ್ ಪಿ ಗಳು ಸಂಘದ ಪ್ರತಿನಿಧಿಗಳು ಸದಸ್ಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ದರ್ಶನ್ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಆಗಮಿಸಿದ್ದರು.

ಈ ಒಂದು ಸಭೆಗೆ ಜಾನಕಿಯವರು ಪ್ರಾರ್ಥನೆಯನ್ನು ಮಾಡಿದರು ಸುಚಿತ್ರ ರವರು ಸ್ವಾಗತವನ್ನು ಮಾಡಿದರು ಒಕ್ಕೂಟದ ಉಪಾಧ್ಯಕ್ಷರು ಕಾರ್ಯದರ್ಶಿ ಅಧಿಕಾರಿಗಳು ಸಭೆಯನ್ನು ಉದ್ಘಾಟಿಸಿದರು

ನಾಗೇಶ್ ಸಭೆಯನ್ನುದೇಶಿಸಿ ಮಾತನಾಡಿದರು ಸುಚಿತ್ರ ರವರು ವರದಿಯನ್ನು ಮಂಡಿಸಿದರು

ಈ ಒಂದು ಸಭೆನಲ್ಲಿ ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಬಹುಮಾನ ವಿತರಣೆಯನ್ನು ಕೂಡ ಮಾಡಲಾಯಿತು

ಗ್ರಾಮ ಪಂಚಾಯಿತಿಯ ಅಧಿಕಾರಿಗಳಾದ ದರ್ಶನ್ ಸದಸ್ಯರಾದ ಲೋಕೇಶ್, ಪವಿತ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತನಾಡಿದರು

ಎರಡು ಸಾವಿರದ 18ರಿಂದ 2, ಸಾವಿರದ 24ರ ತನಕ ಒಕ್ಕೂಟದ ವರದಿಯನ್ನು ಮಂಡಿಸಲಾಯಿತು

ನಾಗೇಶ್ ಸಂಘದ ಬಗ್ಗೆ ಹಾಗೂ ಒಕ್ಕೂಟದ ಬಗ್ಗೆ ಇರುವಂತಹ ಎಲ್ಲಾ ಮಾಹಿತಿಗಳನ್ನು ಮಂಡಿಸಿದರು

ಮಧ್ಯಾಹ್ನದ ಉಪಹಾರದೊಂದಿಗೆ ಒಕ್ಕೂಟದ ಸಭೆ ಮುಕ್ತಾಯ ಆಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *