ಹಾಸನ : ತಾಲ್ಲೂಕು ಕಟ್ಟಾಯ ಹೋಬಳಿಯ ಮುಟನಹಳ್ಳಿ ಗ್ರಾಮದಲ್ ನೂತನವಾಗಿ ನಿರ್ಮೀಸಿರುವ ಶ್ರೀ ಬಸವೇಶ್ವರ ದೇವಾಲಯದ ಉಧ್ಘಾಟಾನಾ ಸಮಾರಂಭದ ಅಂಗವಾಗಿ ದಿನಾಂಕ 25-10-2025 ರಂದು ಶ್ರೀದ್ ರಂಭಾಪುರಿ ವೀರಸಿಂಹಾಸನಾಧಿಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ 1008 ಜಗದ್ಗುರು ಪರ್ಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಜಿರವರ ಅಡ್ಡ ಪಲ್ಲಕ್ಕಿ ತ್ಸೋವ ಕಾರ್ಯಕ್ರಮ ನಡೆಯಿತು.

ಶ್ರೀ ಬಸವೇಶ್ವರ ದೇವಸ್ಥಾನ ಸಮೀತಿಯ ಪ್ರವೀಣ್ ಗುರೂಜಿ, ಶ್ರೀ ಸದಾಶಿವ ಸ್ವಾಮಿಜಿ ಕೀರಿಕೊಡ್ಲಿ ಮಠ ಕೊಡಗು, ಶ್ರೀ ಚನ್ನಸಿದ್ದೇಶ ಶಿವಾಚಾರ್ಯ ಸ್ವಾಮಿಜಿ ತೆಂಕಲಗೂಡು ಬ್ರಹನ್ಮಠ. ಶ್ರೀ ಸದಾಶಿವಾಚಾರ್ಯ ಸ್ವಾಮಿಜಿ ಹೀರೆಮಠ ಕಾರ್ಜುವಳ್ಳಿ. ವಿಜಯಕುಮಾರ್ ಸ್ವಾಮಿಜಿ ತಣ್ಣೀರು ಹಳ್ಳ ಮಠ ಹಾಸನ . ಕಟ್ಟಾಯ ಶಿವಕುಮಾರ್ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕ, ಮುಖಂಡರಾದ ಜಯಪ್ಪ, ಜಯಪ್ರಕಾಶ್, ಹೆಚ್ ಎನ್ ನಾಗೇಶ್, ರಾಜಶೇ ಮೂರ್ತಿ, ಗ್ರಾಮದ ಮುಖಂಡರು, ನೂರಾರುಕುಂಭ, ಕಳಸ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳು, ಚಾಮರ ಮುಂತಾದ ವಿವಿದ ತಂಡಗಳು, ಸೇರಿದಂತೆ ಸಾವೀರಾರು‌ ಭಕ್ತರು ಪಾಲ್ಗೊಂಡಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *