
ಕಟ್ಟಾಯ : ಮನುಷ್ಯನಲ್ಲಿ ಶಾಂತಿ ಇಲ್ಲದಿರುವುದನ್ನು ನೋಡಿದರೆ ಮನುಷ್ಯನು ಧರ್ಮ ಸಂಸ್ಕೃತಿಯನ್ನು ಪರಿ ಪಾಲನೆ ಮಾಡುತ್ತೀಲ್ಲ, ಜೀವನದ ಉನ್ನತಿಗೆ ಧರ್ಮ ಸಂಸ್ಕೃತಿ ಗಳು ನೇರವಾಗುತ್ತವೆ, ಅದರ್ಶಪ್ರಾಯವಾದ ಜೀವನನಡೆಸುವುದು ಅಗತ್ಯವಿದೆ ಎಂದು ಬಾಳೆಹೋನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಡಾ ವೀರ ಸೋಮೇಶ್ವರ ರಾಜಕೇಂದ್ರ ಶಿವಚಾರ್ಯ ಸ್ವಾಮೀಜಿ ದಿನಾಂಕ 25 -10-2025 ರಂದು ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಮುಟ್ಟನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಳಸೋತ್ಸವದ ಕಾರ್ಯಕ್ರಮ ಅಂಗವಾಗಿ ನಡೆದ ಅಡ್ಡಪಲ್ಲಕ್ಕೀತ್ಸೋವ, ನಂತರ ರಾತ್ರಿ ನಡೇದ ಧಾರ್ಮಿಕ ಜಾಗೃತಿ ಸಭೆಯಲ್ಲಿ ಅರ್ಶವಚನ ನಿಡಿದರು.
ಸೌಹಾರ್ದ ವತಿಯಿಂದ ಎಲ್ಲಾ ಸಮುದಾಯದ ಬೇಳವಣೀಗೆಗೆ ಆಡಳಿತ ನಡೆಸುವರು ಯೋಚೀಸಬೇಕು, ಜಾತಿ ಜಾತಿಗಳಲ್ಲಿಯೇ ಅಸಮಾಧಾನ ಉಂಟಾಗದಂತೆ ತಡೇಯಬೇಕು ಎಲ್ಲಾ ವರ್ಗದವರ ಶ್ರೇಯಸ್ ಪ್ರಗತಿಗೆ ಶ್ರಮಿಸಬೇಕೇದು ತಿಳಿಸಿದರು.ಎಲ್ಲಾರು ವಿಚಾರವಂತರಾಗಿ ಬದಕಬೇಕೆಂದರು.
ಮಾಜಿ ಸಚಿ ವರಾದ ಕೋಟ ಶ್ರೀ ನಿವಾಸ ಪೂಜಾರಿ ರವರ ಸಹಾಕಾರದಿಂದ ದೇವಸ್ಥಾನಕ್ಕೆ ಧನ ಸಹಾಯ ಸರ್ಕಾರದ ವತಿಯಿಂದ ಕೊಡಿಸಿದ್ದು ಸಹಾಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ಥಾ ವಿಕವಾಗಿ ಮಾತಾನಾಡಿದ ಮುಟ್ಟನಹಳ್ಳಿ ಅವಧೂತರಾದ ಪ್ರವೀಣ್ ಗೂರೂಜಿ ಹಿಂದಿನ ಬಿಜೆಪಿ ಸರ್ಕಾರದ ಸಹಾಯಧನ ದೇವಸ್ಥಾನ ನಿರ್ಮೀಸಲು ಸಹಾಕಾರಿಯಾಗಿದೆ ಎಂದರು ಸಹಾಯ ಮಾಡಿದ ಎಲ್ಲಾರಿಗೂ ಧನ್ಯವಾದಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಟಾಯ ಅಲೂರು ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ವಹಿಸಿದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ಸದಾಶಿವ ಸ್ವಾಮಿಜಿ ಕಾರ್ಜುವಳ್ಳಿ, ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಯಸಳೂರು. ಶ್ರೀಸದಾಶಿವ ಸ್ವಾಮಿಜಿ ಕೋಡ್ಲಪೇಟೆ. ಶ್ರೀ ವೀಜಯಕುಮಾರ ಸ್ವಾಮಿಜಿ ತಣ್ಣೀರುಹಳ್ಳ ಮಠ ಶಿವಮೂರ್ತಿ ಸ್ವಾಮಿಜಿ ಕೋಳ್ಳೇಗಾಲ. ಸಾನಿಧ್ಯ ವಹೀಸಿ ಮಾತಾನಾಡೀದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಹೆಚ್. ಕೆ. ಕುಮಾರ ಸ್ವಾಮಿ, ಬಿಜೆಪಿ ಮುಖಂಡರಾದ ಬೇಳೂರು ರಾಘವೇಂದ್ರ ಶೇಟ್ರು. ಡಾ.ಧನಂಜಯ್ ಸರ್ಜಿ ವಿಧಾನ ಪರಿಷತ್ ಸಧಸ್ಸರು. ಅನೀಲ್ ಪಟೇಡ್ ಬೆಳಗಾವಿ. ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್. ಜೆ ಡಿ ಎಸ್ ಮುಖಂಡರಾದ ದ್ಯಾವೇಗೌಡರು, ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್, ಮುಖಂಡರುಗಳಾದ ಹೆಚ್ ಎನ್ ನಾಗೇಶ್, ಮಾಂಗಿಲಾಲ್ ಹೇಮಪ್ರಕಾಶ್,ಶ್ರಿವತ್ಸ. ರಾಜಗೋಪಾಲ್ ಅಚಾರ್ಯ, ಪ್ರಸಾದ್ ಕೆಂಚಾಂಭ ಹೋಸಕೋಟೆ. ಜಯಪ್ಪ ಮುಟ್ಟನ ಹಳ್ಳಿ. ಜಯಕುಮಾರ್ ಉದ್ಯಮಿಗಳು ಬಾಚಿಹಳ್ಳಿ, ಶೇಟ್ಟಿಹಳ್ಳಿ ಪಿಡಿಓ ಚಂದ್ರುಮ್ಮ, ಪಂಚಾಯತಿ ಸದಸ್ಯರಾದ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಯತೀಶ್ ನಡೇಸಿಕೋಟ್ಟರು. ಪೂಜಾಕಾರ್ಯವನ್ನು ಗಣೇಶ್ ಶರ್ಮಾಘನಪಾಟಿಗಳು ಅಗಮ ಪಂಡಿತರ ಶಿಷ್ಯಾ ಸಂಗಡಿಗರು. ಹರೀಶ್ ಶಾಸ್ತ್ರೀಗಳು ಬಸವರಾಜ್ ಮಲ್ಲೇಶ್ವರ ದೇವಸ್ಥಾನ ಅರ್ಚಕರು ಹಾಗೂ ಸಾವೀರಾರು ಭಕ್ತರು ಸಾರ್ವಜನಿಕರು ಭಾಗಲಹೀಸಿದ್ದರು, ಬಂದಂತವರಿಗೆ ಎರಡು ದಿನ ದಾಸೋಹ ಕಲ್ಪಿಸಲಾಗಿತ್ತು.




