ಸಕಲೇಶಪುರ : ವಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಹೇಮಂತ್ ಕುಮಾರ್ ಬಿಜೆಪಿ ಅಭ್ಯರ್ಥಿಯಾದ ಸತೀಶ್ ರವರು ಸ್ಪರ್ಧಿಸಿದ್ದರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಹೇಮಂತ್ ಕುಮಾರ್ ಅವರು ಆರು ಮತಗಳ ಪಡೆದು ಜಯಶೀಲರಾದರು

ಪ್ರತಿಸ್ಪರ್ಧಿ ಸತೀಶ್ ರವರು ಎರಡು ವೋಟುಗಳನ್ನು ಪಡೆದು ಪರಾಭವ ಆದರೂ ಉಪಾಧ್ಯಕ್ಷರಾಗಿ ಪುಷ್ಪರವರು ಅವಿರೋಧವಾಗಿ ಆಯ್ಕೆ ಆದರೂ ಒಬ್ಬರು ಸದಸ್ಯರು ಗೈರು ಹಾಜರಾಗಿದ್ದರು

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ಅವರು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಅಭಿನಂದಿಸಿದರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ಚಂಚಲ ಕುಮಾರಸ್ವಾಮಿ ರವರು ಹಾಗೂ ಉಜ್ವ ರುಜ್ಮಿ ಸುದರ್ಶನ್ ರವರು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸುಜಾತ ಮಲ್ಲೇಶ್ ಗೊದ್ದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೌಶಿಕ್ ರವರು ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್. ಸುದರ್ಶನ್. ಕುಮಾರ. ಸುಮನ್ ಹೆತ್ತೂರು. ಗ್ರಾಮ್ ಪಂಚಾಯ್ತಿ ಸದಸ್ಯರುಗಳು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು. ಸ್ಥಳೀಯ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *