ಹಾಸನ : ದಿನಾಂಕ 21-11-2025 ರಂದು ರಾಜ್ಯಾಧ್ಯಾಂತ ಬಿಡುಗಡೆಯಾಗುತ್ತಿರುವ ಪ್ರಶಾಂತ್ ಕಲ್ಲೂರು ರವರ ನಿರ್ಧೇಶನದ ಕಂಗ್ರಾಟ್ಸ್ ಬ್ರದರ್ ಸಿನಿಮಾದ ಟ್ರೈಲರ್ ಶೋ ಹಾಸನದ ಗುರು ಥೀಯೇಟರ್ ನಲ್ಲಿ ಬಿಡುಗಡೆ ಮಾಡಲಾಯಿತು.

ಇದೆ ಸಂಧರ್ಭದಲ್ಲಿ ಸೀನಿಮಾ ನಟ ನಟಿಯರು, ಹಾಗೂ ಸಿನಿಮಾ ಅಭಿಮಾನಿಗಳು,, ಸಿನಿಮಾ ತಂಡದವರು ಅಗಮೀಸಿ ಎಲ್ಲಾರೊಂದಿಗೆ ಸಿನಿಮಾ ವಿಕ್ಸೀಸಿದರು, ಇದೆ ಸಂಧರ್ಭದಲ್ಲಿ ಸಿನಿಮಾ ನಟ ನಟಿಯರಿಗೆ ಹಾಗೂ ಸಿನಿಮಾ ನೋಡಲು ಬಂದಂತ ಮುಖಂಡರನ್ನು ಸನ್ಮಾನ ಮಾಡಲಾಯಿತು.

ಕಂಗ್ರಾಟ್ಸ್ ಬ್ರದರ್ ಸಿನಿಮಾ ಯುವಕರು ಹಾಗೂ ಯುವತಿಯರು ಕಡ್ಡಾಯವಾಗಿ ನೋಡುವ ಸಿನಿಮಾವಾಗಿದೆ, ಕುಟುಂಬದವರು ಕುಳಿತು ನೋಡುವ ಸಿನಿಮಾ 2-30 ಘಂಟೇ ಸಿನಿಮಾ ಸಮಯವೆ ಕಳೆದಿದ್ದು ಗೋತ್ತಾಗುವುದಿಲ್ಲ, ಬಹಳ ಉತ್ತಮ ನಿರ್ಧೇಶನದಲ್ಲಿ ಮೂಡಿಬಂದಿದೆ ಎಂದು ಸಿನಿಮಾ ನೋಡಿದಂತವರ ಅಭಿಪ್ರಾಯವಾಗಿತ್ತು. ಎಂದು ಸಿನಿಮಾ ನಟ ನಟಿಯರು ಈ ಸಂಧರ್ಭದಲ್ಲಿ ತಿಳಿಸಿದರು.

ವೀರಶೈವ ಲಿಂಗಾಯತ ಮಹಾ ವೇಧಿಕೆಯ ರಾಜ್ಯ ಸಮಿತಿಯ ನಿರ್ಧೇಶಕರು ಹಾಗೂ ವಕೀಲರಾದ ವಸಂತ ಕುಮಾರ್, ರಾಜ್ಯ ಸಮಿತಿಯ ಸದಸ್ಯರಾದ ಸಿದ್ದಲಿಂಗ ಪ್ರಭು, ಮಣಿಕಂಠ ವೀರಶೈವ ಲಿಂಗಾಯಿತ ಮಹಾ ವೇಧೀಕೆಯ ಜಿಲ್ಲಾ ಅಧ್ಯಕ್ಷರಾದ ಪ್ರಸನ್ನ ಎಸ್ ಎಸ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಕನ್ನಡ ರಕ್ಷಣಾ ವೇಧೀಕೆಯ ಅಧ್ಯಕ್ಷರಾದ ಸತೀಶ್ ಪಟೇಲ್, ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಅವಿನಾಶ್, ಮುಖಂಡರು ಗಳಾದ ಹೆಚ್ ಎನ್ ನಾಗೇಶ್, ದರ್ಶನ್, ಮಧು, ರೇವಣ್ಣ, ದೇವರಾಜ್ ,ಗೀತಾ ಕಾಲೇಜ್ ವಿದ್ಯಾರ್ಥಿಗಳು, ಪ್ರೇಕ್ಷಕರು ಮುಂತಾದವರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *