ಅರಕಲಗೂಡು : ಪೋಸ್ಟ್ ಆಫೀಸ್ ಗೆ ಎತ್ತಿನ ಗಾಡಿಯಲ್ಲಿ ಬಂದು ದಾಖಲೆಯ ಕಡತಗಳನ್ನು ತೆಗೆದುಕೊಂಡು ಹೋದ ಬಸವನಹಳ್ಳಿ ಗ್ರಾಮದ ರೈತ ರವಿ……..

ಗ್ರಾಮ ಪಂಚಾಯತಿ ಅವ್ಯವಹಾರ ಆಗಿದೆ ಎಂದು RTI ನಲ್ಲಿ ದಾಖಲೆ ಕೇಳಿದ ರೈತ ರವಿ……….

ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಬಸವನಹಳ್ಳಿ ಗ್ರಾಮದ ರವಿ ಎಂಬುವರಿಂದ RTI ಅಡಿಯಲ್ಲಿ ದಾಖಲೆಗಾಗಿ ಅರ್ಜಿ ಸಲ್ಲಿಕೆ.ಗ್ರಾಮ ಪಂಚಾಯತಿ ಅಡಿಯಲ್ಲಿ‌ ನಡೆದ ಕಾಮಗಾರಿಗಳ ದಾಖಲೆ ಕೇಳಿದ ಹಿನ್ನೆಲೆಯಲ್ಲಿಸುಮಾರು 16 ಸಾವಿರದಷ್ಟು ದಾಖಲೆ ನೀಡಲು ಪುಟಕ್ಕೆ ರೂ 2 ರಂತೆ ಸುಮಾರು 32 ಸಾವಿರ ಹಣ ಕಟ್ಟುವಂತೆ ನೋಟೀಸ್ ನೀಡಿದ PDO.

ಹಸು ಮಾರಿ ಸ್ನೇಹಿತರ ಹತ್ತಿರ ಹಣ ಹೊಂದಿಸಿಕೊಂಡು RTI ದಾಖಲೆ ಪಡೆಯಲು ಹಣ ಕಟ್ಟಿದ್ದಾರೆ.

ಅಂಚೆ ಕಚೇರಿಯ ಮೂಲಕ ಮೂಟೆ ಮೂಟೆಗಳಲ್ಲಿ ಬಂದ RTI ದಾಖಲೆಗಳು.

ಎತ್ತಿನ ಗಾಡಿಯಲ್ಲಿ ಬಂದು ದಾಖಲೆ ಪಡೆದುಕೊಂಡು ಹೋದ ಘಟನೆ ಜರುಗಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *