ಸಕಲೇಶಪುರ:- ದಿ-27-6-23 ರಂದು ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಯಶಸ್ವಿಯಾಗಿ ಅಚರಿಸಲು ತಾಲ್ಲೂಕಿನ ಒಕ್ಕಲಿಗ ಜನಾಂಗದ ಎಲ್ಲಾ ಸದಸ್ಯ ರನ್ನು ಅಹ್ವಾನಿಸಲು ತಾಲ್ಲೂಕಿನಲ್ಲಿರುವ ಹಾನುಬಾಳ್, ಹೆತ್ತೂರು, ಯಸಳೂರು,ಬೆಳಗೊಡು ಹೊಬಳಿ ಒಕ್ಕಲಿಗರ ಸಂಘದ ಸಭೆ ಯನ್ನು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಮಾಜಿ ಶಾಸಕರಾದ ಹೆಚ್ ಎಂ ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ಪೂರ್ವ ಬಾವಿ ಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಂದಿಕೃಪ ರಾಜು, ಕಾರ್ಯದರ್ಶಿ ಮರಗತ್ತೂರು ಉಮೇಶ್, ಸಬಾ ಸೋಮಶೇಖರ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೆಚ್ ಹೆಚ್ ಉದಯ್, ಬಿ ಪಿ ವಾಣಿ, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ,ಹೆತ್ತೂರು ಹೊಬಳಿ ಅಧ್ಯಕ್ಷ ರಾಮಚಂದ್ರ, ಬೆಳೆಗಾರರ ಸಂಘದ ಹೆತ್ತೂರು ಹೊಬಳಿ ಅಧ್ಯಕ್ಷ ರಾಧಾ ಕೃಷ್ಣ, ಹಾನುಬಾಳ್ ಹೊಬಳಿ ಅಧ್ಯಕ್ಷ ರಾಜೀವ್ , ನಿರ್ದೇಶಕರಾದ,ಪ್ರಸಾದ್ ವಳಲಹಳ್ಳಿ, ಕಡಗರಹಳ್ಳಿ ಅಶೋಕ, ಬೆಟ್ಟದಮನೆ ಮಹೇಶ್, ಕರಗೂರ್ ರಮೇಶ್, ಅಜೀತ್, ಕೆಂಪೇಗೌಡ ಯವ ಅದ್ಯಕ್ಷ ವಿಶಾಲ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *