
ಸಕಲೇಶಪುರದ “ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಡುಗರಹಳ್ಳಿ”. ಕಾಲೇಜು ವಿದ್ಯಾರ್ಥಿಗಳು ವಿಶ್ರಾಂತಿ ಪಡೆಯಲು ಇರುವ ಅಂಗಳದ ಕುರ್ಚಿ ಪಕ್ಕದಲ್ಲಿ 25ಕ್ಕೂ ಹೆಚ್ಚು ನೆರಳು ಗಿಡಗಳನ್ನು ನೆಡುವುದರ ಮೂಲಕ ದಿನ ದಿನ ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಂತರ ಜೂನ್ ತಿಂಗಳ ನಂತರ ಮುಂಗಾರು ಸಮಯದಲ್ಲಿ ಕಾಲೇಜು ವ್ಯಾಪ್ತಿಯ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಹಣ್ಣು ಹಾಗೂ ನೆರಳಿನ ಗಿಡಗಳನ್ನು ನೆಡಲು ಯೋಚಿಸಿದ್ದೇವೆ.
ಕಾರ್ಯಕ್ರಮಕ್ಕೆ ಸಹಕರಿಸಿದವರು :-ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಸಕಲೇಶಪುರ ಪ್ರಾಂಶುಪಾಲರು ಉಪನ್ಯಾಸಕರು, ಉಪನ್ಯಾಸಕೇತರ ವರ್ಗದವರು ,BA, BCOM,BBA,BCA ವಿಭಾಗದ ವಿದ್ಯಾರ್ಥಿಗಳು,ರಾಷ್ಟ್ರೀಯ ಸೇವಾ ಯೋಜನೆ (NSS – National Service Scheme) ಘಟಕ (Seva Gataka), KGT Gowda (ಹಸಿರು ಕರ್ನಾಟಕ ಫೌಂಡೇಶನ್), ಪರಿಸರ ಪ್ರೇಮಿ ಇತಿಹಾಸ್ ಜಿ ಎಸ್, ಅರಕ್ಷಕರಾದ ಪೃತ್ವಿ,ಕಂದಾಯ ಇಲಾಖೆಯ , ಸಿ ಎಸ್ ಜನಾರ್ಧನ್, ಸಿದ್ದಲಿಂಗೇಶ್ , ಅರಣ್ಯ ಇಲಾಖೆಯ ವಿಜಯ್ ಕುಮಾರ್ (RFO-Social), ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.


