
ಇಂದು ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಬೇಟಿ ಮಾಡಿ ಗಲೀಜು ,ಸ್ವಚ್ಛತೆ,ಅವ್ಯವಸ್ಥೆ ಕಂಡು ಸ್ಥಳದಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಡಯಾಲಿಸಿಸ್ ಗೆ ಮತ್ತೂಂದು ಮಿಷನ್ ತರಲು DHO ಗೆ ತಾಕೀತ ಮಾಡಿದರು.

ಸತತ ಮೂರು ಗಂಟೆಗಳ ಕಾಲ ತಪಾಸಣೆ ಹಾಗೂ ಮೀಟಿಂಗ್ ನೆಡೆಸಿದ ಶಾಸಕ ಸಿಮೆಂಟ್ ಮಂಜು.




