ಪತ್ರಕರ್ತರ ಸಂಘದ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರೂ ಆದ ಸಿ ಪಿ ಪ್ರಸನ್ನ ಕುಮಾರ್ ರವರು ಲಯನ್ಸ್ ಸಂಸ್ಥೆಯ ಜೋನ್ ಚೇರ್ ಪರ್ಸನ್( ವಲಯ ಅಧ್ಯಕ್ಷರು) ಆಗಿ ಆಯ್ಕೆಯಾಗಿದ್ದಾರೆ ಅವರಿಗೆ ವೈಯಕ್ತಿಕವಾಗಿ ಮತ್ತು ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು TV46 ಮಲೆನಾಡು ಚಾನಲ್ ವತಿಯಿಂದ ಅಭಿನಂದನೆಗಳು 💐💐💐💐💐

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *