
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದ ಪಂಚಾಯತಿಯಲ್ಲಿ ಗ್ರಾಮದ ಬಾಲ್ಯ ವಿವಾಹ ಹಾಗೂ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಸೇರಿಸಬೇಕು, ಬಾಲ ಕಾರ್ಮಿಕರನ್ನು ತಡೆಗಟ್ಟಬೇಕು.ಗ್ರಾಮದ ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗ* *ಬಾರದು. ಎಂದು ನಾರ್ವೆ ಪಂಚಾಯತ್ ಉಪಾಧ್ಯಕ್ಷ. ಮಲ್ಲಿಕಾರ್ಜುನ ನಾರ್ವೆ ಹೇಳಿದರು
ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮ ಪಂಚಾಯತ್* *ಕಾರ್ಯದರ್ಶಿ. ಚಾಮರಾಜ್. ದ್ವಿ. ಲೆಕ್ಕಾ ಸಹಾಯಕಿ ಸುನೀತಾ. ಸದಸ್ಯರಾದ ಮಂಜುನಾಥ್. ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಸಿಬ್ಬಂದಿಗಳು ಹಾಜರಿದ್ದರು.

