ಸಕಲೇಶಪುರ: ಸವಿತಾ ಸಮಾಜ ಹಾಗೂ ವಿವೇಕ ಜಾಗ್ರತ ಬಳಗ ಇವರ ವತಿಯಿಂದ ನಾಳೆ ಬೆಳಗ್ಗೆ 5 30 ರಿಂದ ಯೋಗ ಹಾಗೂ ಗುರುವಂದನಾ ಕಾರ್ಯಕ್ರಮ ವನ್ನು ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.. ನಗರದ ಎಲ್ಲಾ ಯೋಗದ ಬಂಧುಗಳಿಗೂ ಕಾರ್ಯಕ್ರಮಕ್ಕೆ ಹೃದಯ ಪೂರ್ವಕ ಆಹ್ವಾನ ಕೋರಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *