
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆ ಕರ್ನಾಟಕ ಉದ್ಘಾಟನೆಯ ದಿನದಂದು ಸಂತೋಷ್ ಹೆಗಡೆ ರವರು ಮತ್ತು ನಾಡೋಜ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ರವರು ನೀಡಿದಂತಹ ಆಲದ ಮರದ ಸಸಿಯನ್ನು ಅರೇಕೆರೆ ಜಾನೇಕೆರೆ ರಸ್ತೆಯ ಕುರುಂಡೆ ವಠಾರಕ್ಕೆ ಹೋಗುವ ರಸ್ತೆಯಲ್ಲಿ ಗ್ರಾಮದ ಹಿರಿಯರಾದ ಗುರುಮೂರ್ತಿ ಹಾಗೂ ಮುತ್ತಪ್ಪ ರವರ ನೆರವಿನಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ ರವರ ಸಮ್ಮುಖದಲ್ಲಿ ಸಸಿಯನ್ನು ನೆಡಲಾಯಿತು.
