👉👉👉 ಇಂದು ಕಾಡಾನೆಗಳ ಸಂಚಾರ ಕಂಡು ಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು.

ಕಾಡಾನೆಗಳು–ರಾಮಚಂದ್ರ ಅವರ ತೋಟ ಇಬ್ಬಡಿ ( ಕೊಣ್ಣೂರು )

ಕಾಡಾನೆಯೊಂದು –ಪಿಂಟು ತೋಟ ಕೆಂಪೆಹನಾಲ್ —

ಕಾಡಾನೆಗಳು—ಭಾರತಿ ಪ್ಲಾಂಟೇಶನ್ ಮಲಗಳಲೆ-

ಕಾಡಾನೆಗಳು–ಬಿಕ್ಕೆ ಹಿತ್ತಲು ಹೆಗ್ಗೋವೆ —

ಕಾಡಾನೆಗಳು–ಬಿಕ್ಕೆಹಿತ್ತಲು ಕೆಲವಳ್ಳಿ

ಕಾಡಾನೆಗಳು–ನಹಿಬ ಅವರ ತೋಟ ಗುರ್ಗಿಹಳ್ಳಿ &ರಾಜ್ ಶೆಟ್ಟಿ ತೋಟ ಚೀಕನಹಳ್ಳಿ –

ಕಾಡಾನೆಗಳು–ರಾಮೇಗೌಡರು ತೋಟ ಹಾಗೂ ರಾಘವ ಅವರ ಕಾಡು ಬಿಲ್ಲಳ್ಳಿ –

ಕಾಡಾನೆಯೊಂದು –ನೀಲಗಿರಿ ನಡುತೋಪು ಬಾಳೆಕೆರೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *