ಜುಲೈ 3೦ ರಂದು ಕರ್ನಾಟಕ ರಾಜ್ಯ ಭಾವೈಕ್ಯತ ಪರಿಷತ್ ದ.ಕನ್ನಡ ಮಂಗಳೂರಿನಲ್ಲಿ ನಡೆಸಿದ ‘ಭಾವೈಕ್ಯತಾ ಸಮ್ಮಿಲನ-’ 2023 ರಲ್ಲಿ ಸಕಲೇಶಪುರದ ಯುವ ಬರೆಹಗಾರ, ಕವಿಯಾದ ಶ್ರೀ ಪ್ರಜ್ವಲ್ ಕೌಡಹಳ್ಳಿ ಅವರು ಪಾಲ್ಗೊಂಡು ಮಲೆನಾಡ ಕವಿಯಾಗಿ ಹಾಸನ ಪ್ರತಿನಿಧಿಸಿ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದರು. ಜತೆಗೆ ಭಾವೈಕ್ಯ ಸಮ್ಮಿಲನದಲ್ಲಿ ಕವಿಗಳಿಗೆ ಕೊಡಮಾಡುವ ‘ಭಾವೈಕ್ಯ ಕಾವ್ಯ ಸಿರಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ, ಇವರಿಗೆ ಆತ್ಮೀಯ ಅಭಿನಂದನೆಗಳು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *