ಸಕಲೇಶಪುರ : ನಗರದ ಲಯನ್ಸ್ ಕ್ಲಬ್ ಹಾಲ್ ನಲ್ಲಿ ಇಂದು ನಡೆದ ಮಾಧ್ಯಮ ದಿನಾಚರಣೆ ಕಾರ್ಯಕ್ರಮವನ್ನು TV 46 ಮಲೆನಾಡು youtube ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಿದ ಸಂದರ್ಭದಲ್ಲಿ Tv46 ಸಂಪಾದಕರಾದ ಎಂ ಬಿ ಉಮೇಶ್ ರವರಿಗೆ ಸನ್ಮಾನ ಮಾಡಿದ್ದು TV 46 ಮಲೆನಾಡು ತಂಡಕ್ಕೆ ಸಂತಸವಾಗಿದೆ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಧನ್ಯವಾದಗಳು..tv 46 ಮಲೆನಾಡು ಬಳಗ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *