ಸಕಲೇಶಪುರ.ತಾಲ್ಲೂಕಿನ ಹೆತ್ತೂರು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಈ ಭಾಗದ RFO ಜಗದೀಶ್ ರವರು ಸರಿಯಾದ ರೀತಿ ಬೆಳೆಗಾರರಿಗೆ ಹಾಗೂ ಗ್ರಾಮಸ್ಥರಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ.

ಈ ಭಾಗದ ಕಾಡಾನೆ ಹಾವಳಿಗೆ ಇವರು ಕೂಡ ದಾರಿ ಮಾಡಿಕೊಟ್ಟಿದ್ದಾರೆ. ಈ ತರದ ಬೇಜವಾಬ್ದಾರಿ ಅಧಿಕಾರಿ ಅವಶ್ಯಕಥೆ ಇಲ್ಲ .ಕೂಡಲೇ ಜನರಿಗೆ ಸ್ಪಂದಿಸುವ RFO ನೇಮಿಸಿ ಕೊಡಬೇಕೆಂದು ಅಗ್ರಹಿಸುತೆನೆ.ವಳಲಹಳ್ಳಿ ಅಂಬರೀಷ್ ಸಮಾಜ ಸೇವಕರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *