
ಆಲೂರು.ಆಲೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೋಪಾಲ ಕೃಷ್ಣ ರವರ ತಂದೆಯಾವಾರಾದ ಶ್ರೀಯುತ ಸುಬ್ಬಶೆಟ್ಟಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನಮನ್ನೆಣೆ ಗಳುಹಿಸಿದಂತವರು ಇಂದು ದೈವಾದೀನರಾಗಿದ್ದಾರೆ
ಇವರ ಅಂತ್ಯಕ್ರಿಯೆ ಸ್ವಗ್ರಾಮ ಆಲೂರಿನಲ್ಲಿ ನೆಡೆಯಲಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರಿಗೆ ಸಂತಾಪ ಸೂಚಿಸಿದ ಕರಾವೇ ರಘು ಪಾಳ್ಯ, ಆಲೂರು ತಾಲ್ಲೂಕಿನ ಕರಾವೇ ಅಧ್ಯಕ್ಷ ನಟರಾಜ್ ಹಾಗೂ ಕರಾವೇ ಕಾರ್ಯಕರ್ತರು.
