
ಸಕಲೇಶಪುರ: ಸೋಮವಾರ.ತಾಲೂಕು ವಿಶೇಷ ಚೇತನರ ಚುನಾವಣಾ ಸ್ವೀಪ್ ಕಮಿಟಿಯಿಂದ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡುವ ಅರಿವು ಮೂಡಿಸುವ ಬೈಕ್ ರ್ಯಾಲಿ ಜಾತವನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ವಿಶೇಷ ಚೇತನರ ತಾಲೂಕು ಅಧ್ಯಕ್ಷರಾದ ಎಂ ಎನ್ ಯೋಗೇಶ್ ಹಾಗೂ ಹಾಗೂ ಜಿಲ್ಲಾ ವಿಶೇಷ ಚೇತನರ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣ ಅಧಿಕಾರಿಗಳಾದ ಅನುಪಮಾ ಮತ್ತು ಎಂ ಆರ್ ಡಬ್ಲ್ಯೂ ಗೀತಾ . ವಿಶೇಷ ಚೇತನರ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ ಮಧು ನಿತಿನ್ ಕುಮಾರ್ ದೇವರಾಜ್ ಚಂದ್ರಮತಿ ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು
