
ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶದೊಡ್ಡಬೆಟ್ಟಕಾಡಾನೆಗಳು –ಹಾಚಗೋಡನಹಳ್ಳಿಕಾಡಾನೆಗಳು–ಕಿತ್ತಳೆಮನೆ ಎಸ್ಟೇಟ್ ಬಾಗೆ ಕಾಡಾನೆಗಳು –ವಡೂರ್ ಫಾರೆಸ್ಟ್ ಕಾಡಾನೆಗಳು–ಮಂಜಪ್ಪ ರೈಟರ್ ಕಾಡು ಮಲಸಾವರ & ಕಾನನಹಳ್ಳಿ ಫಾರೆಸ್ಟ್ ನೇರಳೆಮಕ್ಕಿ ಕಾಡಾನೆಗಳು–ಅರ್ಕನಹಳ್ಳಿ& ಹಂಪಾಪುರಕಾಡಾನೆಗಳು–ಮೊಗಣ್ಣ ಅವರ ಕಾಡು,ಕೆರೋಡಿಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
