
ಹಾನುಬಾಳು ದೇವಲಾಕೆರೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕೆಂಡೋತ್ಸವ ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ದೇವಲಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿಕೆ ಭರತ್ ಮತ್ತು ದೇವಸ್ಥಾನದ ಅಧ್ಯಕ್ಷರಾದಂತ ಮಹೇಶ್ ಗೌಡ್ರು ಮತ್ತು 9 ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.



