ಸಕಲೇಶಪುರ : ಯಸಳೂರಿನ ಶ್ರೀ ನಂದೀಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಶ್ರೀ ಬಸವಣ್ಣ ಶನಿವಾರ ಸಂಜೆ ಶಿವೈಕ್ಯನಾಗಿದ್ದು, ಅಂತ್ಯಕ್ರಿಯೆಯನ್ನು ಶ್ರೀ ನಂದೀಶ್ವರ ದೇವಸ್ಥಾನದ ಹಿಂಬಾಗದಲ್ಲಿ ಈ ದಿನ ಬೆಳಿಗ್ಗೆ 9=30 ಕ್ಕೆ ನೆರವೇರಿಸಲಾಗುವುದು ಎಂದು ಬೈಲಹಳ್ಳಿ ರವಿತೇಜ್ ಯಸಳೂರು ರವರು ಭಕ್ತಾದಿಗಳಿಗೆ TV 46 ಮಲೆನಾಡು ಚಾನೆಲ್ ಮೂಲಕ ತಿಳಿಯಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *