
ಕಾಡನೆಗಳು : ಮುರುಗೇಶ್ ಅವರ ಹೊಸಗದ್ದೆ, ನೀಲಗಿರಿ ಪ್ಲಾಂಟೇಷನ್, ಮತ್ತೂರ್ಕೊಪ್ಪಲು, ಪುರುಷೋತ್ತಮ್ ಮಂಟಿ ಬೊಸ್ಮಾನಹಳ್ಳಿ, ಸುಳ್ಳಕ್ಕಿ (ಮೇಗಲಕೆರೆ), ಬಾಲರಾಜ್ ತೋಟ ಹಳ್ಳಿಹಿತ್ತಲು ನವೀನ್ ತೋಟ ಕೆಂದನಮನೆ ಕಾಡಿಯ ಮೇಸ್ತ್ರಿತೋಟ ಬ್ಯಾದನೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
